ವಿದ್ಯುತ್ ಚಾಲಿತ ವಾಹನಗಳಿಗೆ ವಿಧಾನಸೌಧದ ಮುಂಭಾಗದಲ್ಲಿ ಇಂದು ಚಾಲನೆ

ಶ್ರೀ ಆನಂದ್ ಸಿಂಗ್, ಮಾನ್ಯ ಪ್ರವಾಸೋದ್ಯಮ, ಮತ್ತು ಪರಿಸರ ಸಚಿವರು, ಡಾ. ಶಾಂತ್ ಎ ತಿಮ್ಮಯ್ಯ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶ್ರೀ ಜಿ. ಕೆ ಶೆಟ್ಟಿ, ಛೇರ್ಮನ್, ಪ್ರವಾಸೋದ್ಯಮ ಸಮಿತಿ, ಡಾ. ವಿ.ಜಿ ಕಿರಣ್‍ಕುಮಾರ್, ನಿರ್ದೇಶಕರು, ಎಫ್‍ಕೆಸಿಸಿಐ. ಇವರು ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ವಿದ್ಯುತ್ ಚಾಲಿತ ವಾಹನಗಳಿಗೆ ವಿಧಾನಸೌಧದ ಮುಂಭಾಗದಲ್ಲಿ ಇಂದು ಚಾಲನೆ ನೀಡಿದರು.

Social Share