ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸನ್ಮಾನ್ಯ ಲೋಕಸಭಾ ಸದಸ್ಯರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರವರು ಉದ್ಘಾಟಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ದೆ ಹಾಗೂ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಧೆ ಜಂಟಿಯಾಗಿ ಆಯೋಜಿಸಿರುವ ವಿಷನ್‌ ಉಡುಪಿ ೨೦೩೦ ಸಿಲಿಕಾನ್‌ ಸರ್ಫ್‌ ೨೫ ಕರಾವಳಿ ತೀರದ ಡಿಜಿಟಲ್‌ ರೂಪಾಂತರ ತನ್ಮೂಲಕ ಸಳೀಯ ಯುವಕರಿಗೆ ವಿಫುಲ ವಾಣಿಜ್ಯೋದ್ಯಮ ಅವಕಾಶಗಳು ಕುರಿತು ಸಂವಾದ ಸಭೆಯನ್ನು ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸನ್ಮಾನ್ಯ ಲೋಕಸಭಾ ಸದಸ್ಯರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರವರು ಉದ್ಘಾಟಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

Social Share