
ಎಫ್‍ಕೆಸಿಸಿಐ ಆಯೋಜಿಸುತ್ತಿರುವ ದಕ್ಷಿಣ್ ಉತ್ಸವ್ ಕಾರ್ಯಕ್ರಮ
ಶ್ರೀ ಬಿ.ವಿ ಗೋಪಾಲ್ ರೆಡ್ಡಿ, ಅಧ್ಯಕ್ಷರು, ಎಫ್‍ಕೆಸಿಸಿಐ, ಶ್ರೀ ಜಿ.ಕೆ ಶೆಟ್ಟಿ, ಛೇರ್ಮನ್, ಪ್ರವಾಸೋದ್ಯಮ ಸಮಿತಿ ಹಾಗೂ ಡಾ. ವಿ.ಜಿ ಕಿರಣ್‍ಕುಮಾರ್, ನಿರ್ದೇಶಕರು, ಎಫ್‍ಕೆಸಿಸಿಐ ಇವರು ಇಂದು ವಿಕಾಸಸೌಧದಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಸಚಿವರಾದ ಶ್ರೀ ಆನಂದ್ ಸಿಂಗ್ ರವರನ್ನು ಭೇಟಿ ಮಾಡಿ ಎಫ್‍ಕೆಸಿಸಿಐ ಆಯೋಜಿಸುತ್ತಿರುವ ದಕ್ಷಿಣ್ ಉತ್ಸವ್ ಕಾರ್ಯಕ್ರಮದ ಬಗ್ಗೆ ಪ್ರವಾಸೊದ್ಯಮ ಇಲಾಖೆಯ ಸಹಕಾರ ಮತ್ತು ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಚರ್ಚಿಸಿದರು.