ಸಿಎನ್ ಎನ್ – ನ್ಯೂಸ್ 18 ಏರ್ಪಡಿಸಿದ್ದ ಟೌನ್ ಹಾಲ್ ಕಾನ್ ಕ್ಲೇವ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಶ್ರೀ ಡಿ ಕೆ ಶಿವ ಕುಮಾರ್, ಅಧ್ಯಕ್ಷರು, ಕೆ ಪಿ ಸಿ ಸಿ ರವರು ಇಂದು ಸಿಎನ್ ಎನ್ – ನ್ಯೂಸ್ _18 ಏರ್ಪಡಿಸಿದ್ದ ಟೌನ್ ಹಾಲ್ ಕಾನ್ ಕ್ಲೇವ್ ನಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮ ದಲ್ಲಿ ಶ್ರೀ ಬಿ ವಿ ಗೋಪಾಲ್ ರೆಡ್ಡಿ, ಅಧ್ಯಕ್ಷರು, ಶ್ರೀ ರಮೇಶ್ ಚಂದ್ರ ಲಹೊಟೆ, ಹಿರಿಯ ಉಪಾಧ್ಯಕ್ಷರು, ಡಾ ಐ ಎಸ್ ಪ್ರಸಾದ್, ನಿಕಟ ಪೂರ್ವ ಅಧ್ಯಕ್ಷರು, ಡಾ ವಿ ಜಿ ಕಿರಣ್ ಕುಮಾರ್, ಶ್ರೀ ಪಿ ಸಿ ರಾವ್, ಶ್ರೀ ನಂಜುಂಡ ಪ್ರಸಾದ್, ನಿರ್ದೇಶಕರುಗಳು ಭಾಗವಹಿಸಿದ್ದರು

Social Share