March 2023

March 14, 2023

ಎಫ್‍ಕೆಸಿಸಿಐನಿಂದ ತೇಜಸ್ವಿನಿ ಅನಂತಕುಮಾರ್ ಗೆ ಪ್ರಶಸ್ತಿ

ಎಫ್‍ಕೆಸಿಸಿಐನಿಂದ ತೇಜಸ್ವಿನಿ ಅನಂತಕುಮಾರ್ ಗೆ ಪ್ರಶಸ್ತಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದು, ಅವರಿಗೆ ಅಗತ್ಯ ಪ್ರೋತ್ಸಾಹ, ಪ್ರತಿಭೆಗೆ ತಕ್ಕ ಅವಕಾಶ ನೀಡುವ ಕಾರ್ಯ ಆಗಬೇಕು ಎಂದು ಅದಮ್ಯ ಚೇತನ ಸಂಸ್ಥಾಪಕಿ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪ್ರತಿಪಾದಿಸಿದರು. ಗುರುವಾರ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಪ್ರದಾನ ಮಾಡಿದ ‘ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಇಸ್ರೋ ಸ್ಯಾಟ್‍ಕಾಂ ಯೋಜನೆ ಮಾಜಿ ನಿರ್ದೇಶಕಿ ಡಾ. ಟಿ.ಕೆ ಅನುರಾಧ […]

Read More
March 14, 2023

Cuban delegation comprising Minister of Foreign Trade and Foreign Investment of the Republic of Cuba H.E. Mr. Rodrigo Malmierca Diaz visited FKCCI

Cuban delegation comprising Minister of Foreign Trade and Foreign Investment of the Republic of Cuba H.E. Mr. Rodrigo Malmierca Diaz visited FKCCI on 10th March, 2023 along with the Minister the delegation comprised H.E. Mr. Alejandro Simancas Marin, Ambassador of the Republic of Cuba to India, H.E. Ms. Deborah Rivas Saavedra, Deputy Minister for Foreign […]

Read More
March 14, 2023

ಎಫ್‌ಕೆಸಿಸಿಐ ಪತ್ರಿಕಾ ಪ್ರಕಟಣೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸರ್ಕಾರದಲ್ಲಿ ಬಾಕಿ ಉಳಿದಿರುವ ವೇತನ ಪರಿಷ್ಕರಣೆ ಪ್ರಸ್ತಾವನೆಯ ಬೇಡಿಕೆಗಳ ಕುರಿತು ಗುರುವಾರ, 16ನೇ ಮಾರ್ಚ್ 2023 ರಿಂದ ಕೆಪಿಟಿಸಿಎಲ್ ಮತ್ತು ಎಸ್ಕಾಂ ನ ನೌಕರರು ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಕರೆ ಬಗ್ಗೆ ಕನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್ ಕೆ ಸಿ ಸಿ ಐ) ಕಳವಳ ವ್ಯಕ್ತಪಡಿಸಿದೆ. ಈ ಹಂತದಲ್ಲಿ ನೌಕರರ ಮುಷ್ಕರವು ಕೈಗಾರಿಕೆಗಳು […]

Read More