2023-24 ನೇ ಸಾಲಿನ ಬಜೆಟ್ ಮಂಡನೆ ನೇರ ಪ್ರಸಾರ – ಎಫ್ ಕೆ ಸಿ ಸಿ ಐ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು 2023-24 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ನೇರ ಪ್ರಸಾರ ವನ್ನು ಎಫ್ ಕೆ ಸಿ ಸಿ ಐ ನಲ್ಲಿ ಆಯೋಜಿಸಿದು ಶ್ರೀ ಬಿ ವಿ ಗೋಪಾಲ್ ರೆಡ್ಡಿ, ಅಧ್ಯಕ್ಷರು, ಶ್ರೀ ರಮೇಶ್ ಚಂದ್ರ ಲಹೊತಿ, ಹಿರಿಯ ಉಪಾಧ್ಯಕ್ಷರು, ಶ್ರೀ ಎಂ ಜಿ ಬಾಲ ಕೃಷ್ಣ, ಉಪಾಧ್ಯಕ್ಷರು, ಶ್ರೀ ಬಿ ಟಿ ಮನೋಹರ್, ಚೇರ್ಮನ್, ಜಿಎಸ್ಟಿ ಸಮಿತಿ, ಎಫ್ ಕೆ ಸಿ ಸಿ ಐ ಹಾಗೂ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರುಗಳು ಮತ್ತು ಉದ್ಯಮಿಗಳು ಭಾಗವಹಿಸಿದರು

Social Share